ಭೂ-ವಿಜ್ಞಾನಿಗಳ ಹಾಗೂ ಭೂಗರ್ಭಶಾಸ್ತ್ರಜ್ಞರ ಪರೀಕ್ಷೆ – 2018

ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಭೂ-ವಿಜ್ಞಾನಿಗಳ ಹಾಗೂ ಭೂಗರ್ಭ ಶಾಸ್ತ್ರಜ್ಞರ ಪರೀಕ್ಷೆಗೆ ಇನ್ನು 144 ದಿನವಿದೆ. ಈ ಪರೀಕ್ಷೆಯ ಅಧಿಸೂಚನೆ ದಿನಾಂಕ:21.03.2018 ರಂದು ಹೊರಬೀಳಲಿದ್ದು ಪರೀಕ್ಷೆಗೆ ಅರ್ಜಿಯನ್ನು ಅಂದಿನಿಂದಲೇ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :16.04.2018

ಪರೀಕ್ಷೆಯು 29.6.2018ರಿಂದ ಮೂರು ದಿನಗಳ ಕಾಲ ನಡೆಯುತ್ತದೆ.

ಈ ಪರೀಕ್ಷೆಯನ್ನು ಈ ಕೆಳಕಂಡ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುತ್ತದೆ:

  1. Geologists Gr ‘A’ in Geological Survey of India
  2. For Geophysicists Gr ‘ A ‘ i n Geological Survey of India
  3. For Chemists Gr ‘A’ in Geological Survey of India
 1. Junior Hydrgeologists (Scientist B), Group ‘A’ in Central Ground Water Board.

ಈ ಪರೀಕ್ಷೆಯ ಶುಲ್ಕ ಕೇವಲ 200 ರೂಪಾಯಿಗಳಾಗಿದ್ದು, ಮಹಿಳಾ/ಪ.ಜಾ ಹಾಗೂ ಪ.ವ.ದ ಅಭ್ಯರ್ಥಿಗಳಿಗೆ ವಿನಾಯತಿಯಿದೆ.

ಈ ಹುದ್ದೆಗಳಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ:
ಸಾಮಾನ್ಯವಾಗಿ Chemistry, Physics ಹಾಗೂ (Applied)Geologyಯಲ್ಲಿ M.Sc ಮಾಡಿರುವ ಆಕಾಂಕ್ಷಿಗಳು ಈ ಪರೀಕ್ಷೆ ತಗೆದುಕೊಳ್ಳಲು ಅರ್ಹರು.

ವಿವರಣಾತ್ಮಕವಾಗಿ:

  1. For Geologists Gr ‘A’ in Geological Survey of India:
   Master’s degree in Geological Science or Geology or Applied Geology or Geo-Exploration or Mineral Exploration or Engineering Geology or Marine Geology or Earth Science and Resource Management or Oceanography and Coastal Areas Studies or Petroleum Geosciences or Petroleum Exploration or Geochemistry or Geological Technology or Geophysical Technology.
  2. For Geophysicists G r ‘ A ‘ i n Geological Survey of India:
   M.Sc. in Physics or Applied Physics or M.Sc. (Geophysics) or Integrated M.Sc. (Exploration Geophysics) or M.Sc (Applied Geophysics) or M.Sc. (Marine Geophysics) Or M.Sc. (Tech.) (Applied Geophysics)
  3. For Chemists Gr ‘A’ in Geological Survey of India:
   M.Sc. in Chemistry or Applied Chemistry or Analytical Chemistry
 1. For Junior Hydrgeologists (Scientist B), Group ‘A’ in Central Ground Water Board:
  1. Master’s degree in Geology or Applied Geology or Marine Geology
  2. Master’s degree in Hydrogeology

Note : Candidate possessing common qualifications in (i) (a) & (ii) (a) can apply for
both the categories.

ಈ ಪರೀಕ್ಷೆಯ ಪಠ್ಯಕ್ರಮ(syllabus)ವನ್ನು ಈ ಕೆಳಗಿನ ಕೊಂಡಿಯಿಂದ ಪಡೆಯಬಹುದು:

ಪಠ್ಯಕ್ರಮ (syllabus)